Thursday, July 5, 2007

budhivantha gandhi

ಗಾಂಧಿ ತಾತ ಬಲು ಬುಧ್ಧೀವಂತ
ಕೈಲಿ ಕೋಲು ಹಿಡಿದು ಪೋಸು ಕೊಡುತಿದ್ದ
ಈಗ ಅವನ ಸ್ಟಾಚ್ಯು ಮೇಲೆ ಕಾಗೆ ಕೂರುವುದಿಲ್ಲ
ಹತ್ತಿರ ಬಂದರೆ ಕೈಯಲ್ಲಿ ಕೋಲು ಉ 0 ಟ ಲ್ಲ

No comments: